Long Parliament
ನಾಮವಾಚಕ

(ಬ್ರಿಟಿಷ್‍ ಪ್ರಯೋಗಚರಿತ್ರೆ) ಲಾಂಗ್‍ ಪಾರ್ಲಿಮೆಂಟು; 1640ರಲ್ಲಿ ತೊಡಗಿ 1660ರಲ್ಲಿ ವಿಸರ್ಜಿತವಾದ ದೀರ್ಘಾವಧಿಯ ಪಾರ್ಲಿಮೆಂಟು.